ತುರ್ವಿಹಾಳ ಪಟ್ಟಣ ಪಂಚಾಯಿತಿಯಲ್ಲಿ ಕಸದ ವಿಲೇವರೇ ಬಹಳ ವಿಳಂಬವಾಗುತ್ತಿದೆ

0 0
Read Time:1 Minute, 18 Second

 

ತುರುವಿಹಾಳ ಪಟ್ಟಣ ಪಂಚಾಯಿತಿಯಲ್ಲಿ ಕಸದ ವಿಲಿಯವರೆ ಬಹಳ ವಿಳಂಬವಾಗಿದ್ದು ಅಂಗಡಿ ಮತ್ತು ಮುಗ್ಗಟ್ಟು  ಮತ್ತು ಸಾರ್ವಜನಿಕರಿಗೆ ಇದರ ಸಮಸ್ಯೆಯನ್ನು ಬಹಳ ಅನುಭವಿಸುತ್ತಿದ್ದಾರೆ
ಪಂಚಾಯತಿಯಲ್ಲಿ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಲು ಎಡವುತ್ತಿದೆ ಮತ್ತು ಇದಕ್ಕೆ ಸೂಕ್ತ ಕ್ರಮ ಕೈಗೊಂಡು ತುರ್ವಿಹಾಳ ವ್ಯಾಪ್ತಿಯಲ್ಲಿ ಬರತಕ್ಕಂತಹ ಕಸದ ಹುಲಿಯರೆಯನ್ನು ಸರಿಯಾಗಿ ಮಾಡ್ತಾ ಇಲ್ಲ ಇಲ್ಲಿನ ಪೌರ ನಾಗರಿಕರು ಕೆಲವು ಅಂಗಡಿ ಮತ್ತು ಅವರ ಮುಂದೆ ಸ್ವಚ್ಛ ಮಾಡೋದನ್ನ ಬಿಟ್ಟರೆ ಬೇರೆ ಕಡೆಯಲ್ಲಿ ಕೆಲಸ ಮಾಡುತ್ತಿಲ್ಲ  ಇದನ್ನು ಪಟ್ಟಣ ಪಂಚಾಯಿತಿ ಬರತಕ್ಕಂತಹ ಅಧಿಕಾರಿಗಳು ಸರಿಯಾದ ಗಮನಕ್ಕೆ
ಸೂಕ್ತ ಅಧಿಕಾರಿಗಳು ಇದನ್ನು ಗಮನಕ್ಕೆ ತೆಗೆದುಕೊಂಡು ಈ ಆಕೃತಿಕ ಅಂತ ತೊಂದರೆಗಳನ್ನು ಸಾರ್ವಜನಿಕರಿಗೆ ಸರಿಪಡಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತಾರೆ ಹಾಗೆ ಇದರಿಂದಾಗಿ ರೋಗರು ಜನಗಳು ಹರಡುತ್ತವೆ ಮಾಹಿತಿಯನ್ನು ನೀಡಿ ಮತ್ತು ಅವರ ನಾಗರಿಕರು  ಅವರಿಗೆ ಕೆಲಸ ಮಾಡಲು ಹೇಳಿ

About Post Author

Karna News

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Comment